ಎಲ್ಲಿ ಭೂರಮೆ ದೇವಸನ್ನಿಧಿ
ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನಗಿರಿಯ ಬೆಡಗಿನ
ರೂಪಿನಿಂದಲೇ ನಿಂದಳೋ
ಅಲ್ಲೇ ಆಕಡೆ ನೋಡೆಲಾ
ಅಲ್ಲೇ ಕೊಡವರ ನಾಡೆಲಾ
ಅಲ್ಲೇ ಕೊಡವರ ಬೀಡೆಲಾ
ಅಲ್ಲೇ ಸಾನ್ವಿಯ ನೋಡೆಲಾ
ಅಲ್ಲೇ ಕಬೀರನ ಕಾಣೆಲಾ
ಅವರ ಸಡಗರ ನೋಡೆಲಾ
ಅವರ ಸಂಭ್ರಮ ಕಾಣೆಲಾ
ಇದು ಅಗಸ್ತ್ಯನ ತಪದ ಮಣೆ
ಕಾವೇರಿ ತಾಯ ತವರ್ಮನೆ
ಅಲ್ಲೇ ಸಾನ್ವಿಯ ನೋಡೆಲಾ
ಅಲ್ಲೇ ಕಬೀರನ ಕಾಣೆಲಾ
ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ
ಸುಮ್ಮನಿತ್ತರೊ ದಟ್ಟಿ ಕುಪ್ಪಸ ಹಾಡು ಹುತ್ತರಿ
ಕೇಳಿರಿ
ಅಲ್ಲೇ ಸಾನ್ವಿಯ ನೋಡೆಲಾ
ಅಲ್ಲೇ ಕಬೀರನ ಕಾಣೆಲಾ
No comments:
Post a Comment